ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ- ಸಾರ್ವಜನಿಕರ ರಿಯಾಕ್ಷನ್ ಹೇಗಿದೆ ನೋಡಿ

ಧಾರವಾಡ: ನಿರಂತರವಾಗಿ ಏರುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿ ಸಾರ್ವಜನಿಕರ ಹೊರೆ ಕಡಿಮೆ ಮಾಡಿದೆ. ಪೆಟ್ರೋಲ್ ಪ್ರತಿ ಲೀಟರ್‌ಗೆ 9 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 7 ರೂಪಾಯಿ ಕಡಿಮೆ ಮಾಡಲಾಗಿದೆ. ಹಾಗಾದ್ರೆ ಈ ಬೆಲೆ ಇಳಿಕೆ ಬಗ್ಗೆ ಧಾರವಾಡದ ಗ್ರಾಹಕರು ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ಅನ್ನೋದನ್ನ ಕೇಳೋಣ ಬನ್ನಿ.

Edited By : Manjunath H D
Kshetra Samachara

Kshetra Samachara

23/05/2022 03:23 pm

Cinque Terre

35.03 K

Cinque Terre

3

ಸಂಬಂಧಿತ ಸುದ್ದಿ