ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ 28 ದಿನಗಳಲ್ಲಿ 17,87,820 ರೂ. ಕಾಣಿಕೆ ಸಂಗ್ರಹವಾಗಿದೆ. ಬುಧವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಮತ್ತು ಸಿಬ್ಬಂದಿ, ಶ್ರೀಮಠದವರ ಸಮ್ಮುಖದಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ತೆರೆದು ಎಣಿಕೆ ಮಾಡಿದ್ದಾರೆ.
ಟ್ರಸ್ಟ್ ಚೇರ್ಮನ್ ಡಿ.ಡಿ.ಮಾಳಗಿ , ವೈಸ್ ಚೇರ್ಮನ್ ಡಾ. ಗೋವಿಂದ ಮಣ್ಣೂರ , ಗೌರವ ಕಾರ್ಯದರ್ಶಿ ಜಗದೀಶ ಮಗಜಿಕೊಂಡಿ , ಶ್ರೀಮಠದ ಮ್ಯಾನೇಜರ್ ಈರಣ್ಣ ತುಪ್ಪದ ಇನ್ನಿತರರಿದ್ದರು.
Kshetra Samachara
18/02/2022 10:39 am