ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ ಖರೀದಿಸಬೇಕು ಎಂದುಕೊಂಡಿದ್ದೀರಾ ಹಾಗಿದ್ದರೇ ಚಿಂತೆ ಏಕೆ ಮಾಡ್ತೀರಾ...ಬನ್ನಿ ಹುಬ್ಬಳ್ಳಿಯ ಪ್ರೀತಿ ಕಾರ್ಸ್ ಗೆ

ಪ್ರಸ್ತುತ ದಿನಮಾನಗಳಲ್ಲಿ ಕಾರ್ ಪ್ರಯಾಣ ಹೊಸ ಟ್ರೆಂಡ್ ಆಗಿ ಪರಿಣಮಿಸಿದೆ.ಆದ್ರೇ ಇಷ್ಟದ ಕಾರು ಖರೀದಿಸಬೇಕು ಎಂದುಕೊಂಡವರು ಯಾವ ಕಾರನ್ನು ಖರೀದಿಸಿದರೇ ಸೂಕ್ತ ಎಂಬುವಂತ ಗೊಂದಲಕ್ಕೆ ಬೀಳುತ್ತಾರೆ‌.ಇಂತಹ ಗೊಂದಲಕ್ಕೆ ತೆರೆ ಏಳೆದು ಸಾರ್ವಜನಿಕರ ಸಂತೃಪ್ತಗೊಳಿಸಲು ಹುಬ್ಬಳ್ಳಿ ಪ್ರೀತಿ ಕಾರ ಪ್ರಸ್ತುತ ಪಡಿಸುತ್ತಿದೆ.ಸ್ಕೋಡಾ ರ್ಯಾಪಿಡ್...

ರಸ್ತೆ ಯಾವುದೇ ಇರಲಿ...ವೇಗ ಹಾಗೂ ಉತ್ಕೃಷ್ಟ ಮಟ್ಟದ ಜರ್ನಿಯಲ್ಲಿ ಮಾತ್ರ ಯಾವುದೇ ಕಂಪ್ರೋಮೈಸ್ ಇಲ್ಲ... ಸಾರ್ವಜನಿಕರ ಅಭಿರುಚಿಗೆ ತಕ್ಕಂತೆ ಆಕರ್ಷಕ ದರದಲ್ಲಿ ಲಭ್ಯವಿದೆ...ಸ್ಕೋಡಾ ರ್ಯಾಪಿಡ್ ಖರೀದಿಸಿ ಹಾಗೂ ಹೊಸ ಅತಿಥಿಯನ್ನು ಮನೆಗೆ ಕರೆದುಕೊಂಡು ಹೋಗಿ...

ಹುಬ್ಬಳ್ಳಿಯ ಬೈರಿದೇವರಕೊಪ್ಪದ ಪ್ರೀತಿ ಕಾರ್ ಶೋರೋಮ್ ಗೆ ಇಂದೇ ಭೇಟಿ ನೀಡಿ..

Edited By : Manjunath H D
Kshetra Samachara

Kshetra Samachara

30/11/2020 01:40 pm

Cinque Terre

52.65 K

Cinque Terre

7

ಸಂಬಂಧಿತ ಸುದ್ದಿ