ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈ ಬ್ಯಾಕ್ ಆಫರ್ ಜೊತೆಗೆ ಆಕರ್ಷಕ ನಿವೇಶನಗಳು: ಕನಸಿನ ಮನೆ ನಿರ್ಮಾಣಕ್ಕೆ ಶ್ರೀನಂದಿ ಪ್ರಾಪರ್ಟಿಸ್..!

ಹುಬ್ಬಳ್ಳಿ: ಸೈಟ್ ಖರೀದಿಯಿಂದಲೇ ನಿಮಗೆ ವಿಶೇಷ ಬೋರವೆಲ್ ಸೇವೆಯಿಂದ ನೀರಿನ ಸೌಲಭ್ಯ ದೊರೆಯಲಿದೆ. ಕಾರ್ಪೋರೇಷನ್ ವಾಟರ್ ಕನೆಕ್ಷನ್ ಇದ್ದರೂ ಗ್ರಾಹಕರ ಅವಶ್ಯಕತೆ ಅನುಗುಣವಾಗಿ ಒದಗಿಸಲಾಗುತ್ತದೆ. ಅಲ್ಲದೇ ಸೋಲಾರ್ ಬೀದಿ ದೀಪಗಳು ಹಾಗೂ ಸಿಸಿಟಿವಿ ವ್ಯವಸ್ಥೆ ಆರಂಭದಿಂದಲೇ ಕೊಡಮಾಡುವ ಏಕೈಕ‌ ಸಂಸ್ಥೆಯಾಗಿದೆ.

ಗೋಕುಲದಲ್ಲಿ ನಂದಿ ರೆಸಿಡೆನ್ಸಿ ಮತ್ತು ಗಾಮನಗಟ್ಟಿಯಲ್ಲಿ ತಪೋವನ್ ಝೆನ್ ಪಾರ್ಕ್ ಗಳು ಗ್ರಾಹಕರ ಮನಸ್ಸಿನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಪ್ರೊಜೆಕ್ಟ್ಗಳಾಗಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ಬೈ ಬ್ಯಾಕ್ ಗ್ಯಾರಂಟಿ ನೀಡಿದೆ.

ಹಾಗಿದ್ದರೇ ಮತ್ತೇ ಯಾಕೆ ತಡ ಇಂದೇ ಭೇಟಿ ನೀಡಿ..

ಶ್ರೀ ನಂದಿ ಪ್ರಾಪರ್ಟಿಸ್

ಸ್ಟೆಲ್ಲಾರ್ ಮಾಲ್

ವಿದ್ಯಾನಗರ ಹುಬ್ಬಳ್ಳಿ

ದೂರವಾಣಿ ಸಂಖ್ಯೆ:9036517550

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/10/2024 05:50 pm

Cinque Terre

208.77 K

Cinque Terre

2

ಸಂಬಂಧಿತ ಸುದ್ದಿ