ಸಿಕ್ಕಿಂ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇನ್ನೇನು ಬಂದೇ ಬಿಡುತ್ತದೆ. ಅದಕ್ಕೂ ಮೊದಲೇ ಹಿಮಚ್ಛಾದಿತ ಪ್ರದೇಶದಲ್ಲಿ ಇಂಡೋ-ಟಿಬೇಟ್ ಗಡಿಯಲ್ಲಿ ಗಡಿ ಪೊಲೀಸರು ಯೋಗವನ್ನ ಅಭ್ಯಾಸ ಮಾಡಿದ್ದಾರೆ.
ಹಿಮದ ಪರಿಸ್ಥಿತಿಯಲ್ಲೂ 17 ಸಾವಿರ ಎತ್ತರದ ಪ್ರದೇಶದಲ್ಲಿಯೇ ಗಡಿ ಪೊಲೀಸರು (ITBP) ಯೋಗಾಭ್ಯಾಸ ಮಾಡಿದ್ದಾರೆ. ಯೋಗದ ವಿವಿಧ ಆಸನಗಳನ್ನೂ ಸಮವಸ್ತ್ರ ಧರಿಸಿಯೇ ಹಾಕಿರೋದು ಇಲ್ಲಿ ವಿಶೇಷ.
PublicNext
04/05/2022 01:52 pm