ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೃತೀಯ ಲಿಂಗಿಗಳ ಮಕ್ಕಳ ಹಕ್ಕುಗಳ ಅಭಿಯಾನ ಆರಂಭ

ನವದೆಹಲಿ:ತೃತಿಯ ಲಿಂಗಿಗಳ ಮಕ್ಕಳ ಹಕ್ಕುಗಳ ಅಭಿಯಾನ ಆರಂಭವಾಗಿದೆ. ಮಾರ್ಚ್-31 ರಂದು ಅಂತರಾಷ್ಟ್ರೀಯ ತೃತೀಯ ಲಿಂಗಿಗಳ ದಿನವಾಗಿದೆ. ಈ ಹಿನ್ನೆಲೆಯಲ್ಲಿಯೇ ಈ ಅಭಿಯಾನ ಈಗಾಗಲೇ ಆರಂಭಗೊಂಡಿದೆ.

'ಅನ್‌ ಬಾಕ್ಸ್‌ ಮಿ' ಎಂಬ ಎರಡು ನಿಮಿಷ 10 ಸೆಕೆಂಡ್‌ಗಳ ಚಿತ್ರದೊಂದಿಗೆ ಈ ಅಭಿಯಾನ ಈಗ ಆರಂಭಗೊಂಡಿದೆ. ವಿಶ್ವಸಂಸ್ಥೆಯ ಎಚ್‌ಐವಿ ಏಡ್ಸ್ ಕುರಿತ ಕಾರ್ಯಕ್ರಮದ ಅಡಿಯಲ್ಲಿಯೇ ಈ ಒಂದು ಅಭಿಯಾನ ಶುರು ಆಗಿದೆ.

ವಿಶ್ವ ಅಂತಾರಾಷ್ಟ್ರೀಯ ತೃತೀಯ ಲಿಂಗಿಗಳ ಈ ದಿನದಂದು ಇವರು ಎದುರಿಸುತ್ತಿರೋ ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

Edited By :
PublicNext

PublicNext

29/03/2022 02:53 pm

Cinque Terre

35.9 K

Cinque Terre

0