ದಾವಣಗೆರೆಯ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಹೃದಯಾಘಾತ ಆಗಿದೆ ಎಂದು ಕಿಡಿಗೇಡಿಗಳು ರೂಮರ್ ಹಬ್ಬಿಸಿದ್ದಾರೆ. ನಾನು ಮಸ್ತ್ ಇದ್ದೇನೆ, ಏನೂ ಆಗಿಲ್ಲ ಎಂದು ಡಿಸಿ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿ ನಂಬಬೇಡಿ, ಸರ್ಕಾರದ ಕಾರ್ಯದರ್ಶಿಗಳ ಜೊತೆ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದೇನೆ ಎಂದು ಸಮಾಜಾಯಿಸಿ ಕೊಟ್ಟಿದ್ದಾರೆ.
PublicNext
12/11/2021 04:59 pm