ಈ ವಿಡಿಯೋ ನೋಡಿದರೆ ಯಾವುದೋ ಖಾಸಗಿ ಆಸ್ಪತ್ರೆಯ ಐಸಿಯು ಅಂತ ನೀವು ತಿಳಿಯಬಹುದು. ಆದರೆ ನಿಮ್ಮ ಊಹೆ ತಪ್ಪು. ಇದು ಸರ್ಕಾರಿ ಆಸ್ಪತ್ರೆಯೊಂದರ ದೃಶ್ಯವಾಗಿದೆ.
ಹೌದು. ಇದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲಾ ಆಸ್ಪತ್ರೆಯ ಐಸಿಯು. ಎಡ ಪಂಥೀಯ ಬಂಡುಕೋರರ (ಎಲ್‍ಡಬ್ಲ್ಯುಇ) ಹಾವಳಿ ಪೀಡಿತ ಪ್ರದೇಶ ಇದಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ನವೀಕರಿಸಿ ರೋಗಿಗಳಿಗೆ ಉತ್ತಮ ಆರೈಕೆ ನೀಡಲು ಸುಸಜ್ಜಿತ ಐಸಿಯು ವ್ಯವಸ್ಥೆ ಕಲ್ಪಿಸಲಾಗಿದೆ. ಕೇವಲ ಐಸಿಯು ಅಷ್ಟೇ ಅಲ್ಲದೆ ಇನ್ನೂ ಅನೇಕ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಕಾರ್ಯ ಪ್ರಗತಿಯಲ್ಲಿದೆ.
PublicNext
27/01/2021 03:34 pm