ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ವೀಕೆಂಡ್ ಕರ್ಫ್ಯೂಗೆ ಮಂಜಿನ ಸಾಥ್….ಪ್ರಕೃತಿಯೂ ಬುದ್ದಿ ಹೇಳುತ್ತಿದೆ..

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗಡಿ ಭಾಗದಲ್ಲಿ ನಸುಕಿನ ಜಾವದಿಂದ ಶುರುವಾದ ಮಂಜು, 9 ಗಂಟೆ ಯಾದ್ರು ಇಳಿಯದೇ ವಾಹನ ಸವಾರರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ವೀಕೆಂಡ್ ಲಾಕ್ ಡೌನ್ ಬೆನ್ನಲ್ಲೇ, ಅಥಣಿ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಡೆದಿದೆ. ಮಂಜಿನಿಂದ ವಾಹನ ಚಾಲಕರು ಪರದಾಡಿದರು. ಇದನ್ನೆಲ್ಲ ನೋಡುತ್ತಿದ್ದರೆ ವೀಕೆಂಡ್ ಕರ್ಫ್ಯೂ ಗೆ ವಾತಾವರಣ ಕೂಡಾ ಸಾಥ್ ನೀಡುತ್ತಿದೆ ಎನ್ನಬಹುದು

Edited By : Manjunath H D
PublicNext

PublicNext

08/01/2022 12:15 pm

Cinque Terre

62 K

Cinque Terre

0

ಸಂಬಂಧಿತ ಸುದ್ದಿ