ತಿರುವನಂತಪುರಂ: ದೇಶದಲ್ಲಿ ಮೊದಲ ಮಂಕಿಫಾಕ್ಸ್ (ಮಂಗನ ಕಾಯಿಲೆ) ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದಾರೆ.
ವಿದೇಶದಿಂದ ಕೇರಳಕ್ಕೆ ಮರಳಿದ್ದ ವ್ಯಕ್ತಿಗೆ ಮಂಕಿ ಫಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಹೇಳಿದ್ದಾರೆ ವ್ಯಕ್ತಿಗೆ ‘‘ಮಂಗನ ಕಾಯಿಲೆ” ಸೋಂಕಿದೆ ಎಂದು ಈ ಹಿಂದೆ ಶಂಕಿಸಲಾಗಿತ್ತು. ಇದು ಭಾರತದಲ್ಲೆ ಮೊದಲ ಪ್ರಕರಣವಾಗಿದೆ.
ಇದಕ್ಕೂ ಮುನ್ನ ರೋಗಿಯ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ ಎಂದು ಗುರುವಾರ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದರು.
PublicNext
15/07/2022 12:41 pm