ಬೆಂಗಳೂರು: ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಐಪಿಎಸ್ ಅಧಿಕಾರಿ ಕೆ.ವಿ ಜಗದೀಶ್ ರವಿವಾರ ನಿಧನರಾಗಿದ್ದಾರೆ.
ಕೆ.ವಿ ಜಗದೀಶ್ ಅವರನ್ನು ಕ್ಯಾನ್ಸರ್ ಬಾಧೆ ಕಾಡುತ್ತಿತ್ತು. 2017ರಲ್ಲಿ ಅವರು ಐಪಿಎಸ್ ಅಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದರು. ಅನಾರೋಗ್ಯ ಕಾರಣ ಅವರು ಯಾವುದೇ ಹುದ್ದೆಯಲ್ಲಿ ನಿಯೋಜನೆ ಆಗಿರಲಿಲ್ಲ. ಜಗದೀಶ್ ಅವರು 2006ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು.
PublicNext
27/09/2021 02:03 pm