ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾನುವಾರದ ಲೆಕ್ಕವನ್ನೇ ತೆಗೆದುಕೊಂಡ್ರೆ, ಕೋವಿಡ್ ಹಾವಳಿ ಹೆಚ್ಚಾಗಿರೋದು ಕಂಡು ಬಂದಿದೆ.
ಮಹಾರಾಷ್ಟ್ರದಲ್ಲಿ ಭಾನುವಾರ ಕೋವಿಡ್ ಸಂಖ್ಯೆ 6,493 ದಾಖಲಾಗಿದೆ.ಐದು ಜನ ಮೃತಟ್ಟಿದ್ದಾರೆ ಎಂದು ರಾಜ್ಯ ಕೋವಿಡ್ ಬುಲಿಟಿನ್ ಈ ವರದಿಯನ್ನ ಕೊಟ್ಟಿದೆ.
ಮುಂಬೈನಲ್ಲಿಯೇ ಕೋವಿಡ್ ಸಾವುಗಳು ವರದಿ ಆಗಿವೆ. ಒಟ್ಟು ಕೋವಿಡ್ ಸಂಖ್ಯೆ 79,62,666 ಕ್ಕೆ ಏರಿಕೆ ಆಗಿದೆ. ಒಟ್ಟು ಸಾವಿನ ಸಂಖ್ಯೆ 1,47,905 ತಲುಪಿದೆ.
PublicNext
27/06/2022 11:11 am