ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈಯಲ್ಲಿ ಹೆಚ್ಚಿದ ಕೊರೊನಾ-7.24% ಪಾಸಿಟಿವಿಟಿ ರೇಟ್ ದಾಖಲು

ಮುಂಬೈ: ಕೊರೊನಾ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಪ್ರತಿ ದಿನವೂ ಇಲ್ಲಿ ಕೇಸ್ ಹೆಚ್ಚಾಗುತ್ತಿವೆ. ಪಾಸಿಟಿವಿಟಿ ರೇಟ್ ಅಂತೂ 7.24% ಇದೆ.

ಮಂಗಳವಾರ ಮುಂಬೈಯಲ್ಲಿ ಕೊರೊನಾ ಕೇಸ್ ಜಾಸ್ತಿ ಆಗಿವೆ. ಸೋಮವಾರಕ್ಕೆ (676) ಹೋಲಿಸಿದರೆ ಇಂದಿಗೆ ಅದು ಹೆಚ್ಚೇ ಆಗಿದ್ದು,1,242 ಹೊಸ ಕೇಸ್ ಗಳು ಈಗ ದಾಖಲಾಗಿವೆ.

506 ಜನ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ, ಯಾವುದೇ ಸಾವು-ನೋವು ಸಂಭವಿಸಿಲ್ಲ.5,9974 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

Edited By :
PublicNext

PublicNext

07/06/2022 08:51 pm

Cinque Terre

31.93 K

Cinque Terre

3