ಮುಂಬೈ: ಒಮಿಕ್ರಾನ್ ರೂಪಾಂತರಿ ತಳಿ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಇತ್ತೀಚೆಗೆ ಕೊರೊನಾ ಪ್ರಕರಣಗಳು ನಿಧಾನ ಗತಿಯಲ್ಲಿ ಹೆಚ್ಚಾಗುತ್ತಿವೆ. ಈ ನಡುವೆ ಒಮಿಕ್ರಾನ್ ರೂಪಾಂತರಿ ತಳಿ ಪತ್ತೆ ಆಗಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದೆ.
ಇದಕ್ಕೂ ಮೊದಲು ಇನ್ಸಾಕಾಗ್ ವಿಜ್ಞಾನಿಗಳು ತಮಿಳು ನಾಡಿನಲ್ಲಿ ಎರಡು ಬಿಎ.4 ಮತ್ತು ತೆಲಂಗಾಣದಲ್ಲಿ ಒಂದು ಬಿಎ.5 ಪ್ರಕರಣಗಳು ಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದರು. ಹೀಗಾಗಿ ಸಾರ್ವಜನಿಕರು ಹೆಚ್ಚಿನ ನಿಗಾ ವಹಿಸಬೇಕಾಗಿದೆ.
PublicNext
30/05/2022 07:52 am