ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಸ್ರೇಲ್‌ನಲ್ಲಿ ಕೋವಿಡ್-19 ಹೊಸ ರೂಪಾಂತರ ಪತ್ತೆ.!

ದೇಶದಲ್ಲಿ ಕೋವಿಡ್‌-19 ಹೊಸ ರೂಪಾಂತರ ಸ್ಟ್ರೈನ್‌ನ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಇಸ್ರೇಲ್‌ನ ಆರೋಗ್ಯ ಸಚಿವಾಲಯ ಹೇಳಿದೆ.

"ಬಿಎ1 (ಓಮಿಕ್ರಾನ್) ಮತ್ತು ಬಿಎ2 ಸಂಯೋಜಿತ ವಿಧಗಳ ಎರಡು ಪರಿಶೀಲಿಸಿದ ತಳಿಗಳನ್ನು ಇಸ್ರೇಲ್‌ನಲ್ಲಿ ಪತ್ತೆಹಚ್ಚಲಾಗಿದೆ. ಈ ತಳಿಯು ಜಗತ್ತಿನಲ್ಲಿ ಇನ್ನೂ ವರದಿಯಾಗಿಲ್ಲ. ರೋಗಿಗಳು ಸೌಮ್ಯ ರೋಗಲಕ್ಷಣಗಳನ್ನು ತೋರಿಸಿದ್ದಾರೆ" ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ಹೇಳಿದೆ.

Edited By : Vijay Kumar
PublicNext

PublicNext

16/03/2022 08:24 pm

Cinque Terre

92.98 K

Cinque Terre

17