ನವದೆಹಲಿ:ಕೋವಿಡ್ ದಿನೇ ದಿನೇ ತಗ್ಗುತ್ತಿದೆ. ಅದರ ಪರಿಣಾಮ ಕಡಿಮೆ ಆದಂತಿದೆ. ಆದರೂ ಲಸಿಕೆ ನೀಡುವದನ್ನ ಸರ್ಕಾರ ಮುಂದುವರೆಸಿದೆ. ನಾಳೆಯಿಂದ ಮತ್ತೆ ಲಸಿಕೆ ನೀಡೋಕೆ ಮುಂದಾಗಿದೆ.
ಹೌದು. 12 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ನಾಳೆಯಿಂದ ಕೋವಿಡ್ ಲಸಿಕೆ ನೀಡಲಾಗುತ್ತಿದೆ. 60 ವರ್ಷದ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ಅನ್ನೂ ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
PublicNext
15/03/2022 03:23 pm