ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ವಿದೇಶದಿಂದ ಆಗಮಿಸಿದ 19 ಜನರಿಗೆ ಕೋವಿಡ್ ಸೋಂಕು

ದೇವನಹಳ್ಳಿ:ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ವಿದೇಶದಿಂದ ಆಗಮಿಸಿದ ಪ್ರಯಾಣಿಕರಲ್ಲಿ 19 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಪ್ಯಾರಿಸ್ ನಿಂದ ಆಗಮಿಸಿದ ವಿಮಾನದಲ್ಲಿ 7 ಪ್ರಯಾಣಿಕರಲ್ಲಿ, ದೊಹಾದಿಂದ ಆಗಮಿಸಿದ ವಿಮಾನದಲ್ಲಿ 7, ಕುವೈತ್ ನಿಂದ ಆಗಮಿಸಿದ ವಿಮಾನದಲ್ಲಿ 2, ದುಬೈ ನಿಂದ ಆಗಮಿಸಿದ ವಿಮಾನದಲ್ಲಿ 1, ಫ್ರಾಂಕ್‌ಫರ್ಟ್ ನಿಂದ ಆಗಮಿಸಿದ ವಿಮಾನದಲ್ಲಿ 1 ಹಾಗೂ ಶಾರ್ಜಾ ದಿಂದ ಆಗಮಿಸಿದ ವಿಮಾನದಲ್ಲಿ 1 ಪ್ರಯಾಣಿಕನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಸೋಂಕಿತರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಸೇರಿದಂತೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

Edited By :
PublicNext

PublicNext

08/01/2022 10:39 am

Cinque Terre

107.99 K

Cinque Terre

2