ಬೆಂಗಳೂರು: ದೇಶದಲ್ಲಿ ಒಮಿಕ್ರಾನ್ ರೂಪಾಂತರಿ ವೈರಾಣು ವ್ಯಾಪಕವಾಗಿ ಹಬ್ಬುತ್ತಿದ್ದು, ಫೆಬ್ರ ವರಿಯಲ್ಲಿ ಕೋವಿಡ್ 3 ನೇ ಅಲೆ ತುತ್ತತುದಿಗೆ ತಲುಪಲಿದೆ ಎಂದು ಕಾನ್ಪುರ ಐಐಟಿ ಸಂಶೋಧಕರು ಹೇಳಿದ್ದಾರೆ.
ಈಗಾಗಲೇ 3ನೇ ಅಲೆಯ ಆರಂಭ ವಾಗಿದೆ.ಫೆಬ್ರವರಿ ತಾರಕಕ್ಕೇರಲಿದೆ. ಅನ್ಯ ದೇಶಗಳ ಪರಿಸ್ಥಿತಿ ಪರಿಗಣಿಸಿ ಐಐಟಿ ಸಂಶೋಧಕರು ತಿಳಿಸಿದ್ದಾರೆ.
ದೇಶದಲ್ಲಿ ಒಮಿಕ್ರಾನ್ ಸ್ಫೋಟವಾಗಿದ್ದು, ನಿನ್ನೆ ಒಂದೇ ದಿನಕ್ಕೆ 122 ಕೇಸ್ ಪತ್ತೆಯಾಗಿದೆ. ವಿದೇಶದಿಂದ ಜನರು ಬರುವ ಸಂಖ್ಯೆಗಳು ಹೆಚ್ಚಾ ಗಿವೆ.ಹೀಗಾಗಿ 3 ನೇ ಅಲೆಯ ಬಗ್ಗೆ ಆತಂಕ ಎದುರಾಗಿದೆ.
PublicNext
25/12/2021 09:37 am