ಬೆಂಗಳೂರು - ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.100% ರಷ್ಟು ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಆರೋ ಗ್ಯ ಕಾರ್ಯಕರ್ತರಿಗೆ ಸನ್ಮಾ ನ ಕಾರ್ಯಕ್ರಮದಲ್ಲಿ ಡಿಸಿ ರವರು ಮಾತನಾಡಿದರು.
ರಾಜ್ಯದಲ್ಲಿ ಮೊದಲಾಗಿ ಎರಡೂ ಡೋಸ್ 100% ಗುರಿ ತಲುಪಿದ್ದು ಬೆಂಗಳೂರು ನಗರ ಜಿಲ್ಲೆ. 5 ತಾಲ್ಲೂಕು, 7 ಟೌನ್ ಮುನ್ಸಿಪಲ್ ಕೌನ್ಸಿಲ್, 86 ಗ್ರಾಮ ಪಂಚಾಯತಿ ,2 ಸಿಟಿ ಮುನ್ಸಿಪಲ್ ಕೌನ್ಸಿಲ್ 864 ಗ್ರಾಮಗಳು ಸೇರಿದಂತೆ ಒಟ್ಟು 15 ಲಕ್ಷ ಜನ ಸಂಖ್ಯೆಗೆ ಲಸಿಕೆ ನೀಡಲಾಗಿದೆ ಎಂದು ಡಿ.ಸಿ. ಮಂಜುನಾಥ್ ಮಾಹಿತಿ ನೀಡಿದರು.
ಜಿಲ್ಲಾವಾರು ಫಸ್ಟ್ ಡೋಸ್ ಪಡೆದ ವಿವರ
ಬೆಂಗಳೂರು ನಗರ-129%
ಕೊಡಗು-100%
ಮಂಡ್ಯ-94%
ರಾಮನಗರ-97%
ಉಡುಪಿ-96%
ಬಾಗಲಕೋಟೆ-101%
ಉತ್ತರ ಕನ್ನಡ-97
ಹಾಸನ-98%
ಮೈಸೂರು-97%
ಕೋಲಾರ 99%
ಬೆಂಗಳೂರು ಗ್ರಾಮಾಂತರ-93%
ವಿಜಯಪುರ-101%
ಬೆಳಗಾವಿ -99%
ದಕ್ಷಿಣ ಕನ್ನಡ-93%
ಚಿಕ್ಕಬಳ್ಳಾಪುರ-99%
ದಾವಣಗೆರೆ-98%
ಧಾರವಾಡ-99%
ಚಿತ್ರದುರ್ಗ-98%
ಬೀದರ್-99%
ಗದಗ-102%
ಚಾಮರಾಜನಗರ - 96%
ತುಮಕೂರು-96%
ಚಿಕ್ಕಮಗಳೂರು- 95%
ಶಿವಮೊಗ್ಗ-95%
ಯಾದಗಿರಿ-96%
ಕೊಪ್ಪಳ-97%
ಬಳ್ಳಾರಿ-97%
ಹಾವೇರಿ-94%
ರಾಯಚೂರು- 95%
ಕಲಬುರಗಿ-95%
ಜಿಲ್ಲಾವಾರು ವ್ಯಾಕ್ಸಿನೇಷನ್ ವಿವರ:
ಬೆಂಗಳೂರು ನಗರ-100%
ಕೊಡಗು-90%
ಮಂಡ್ಯ-84%
ರಾಮನಗರ-83%
ಉಡುಪಿ-82%
ಬಾಗಲಕೋಟೆ-81%
ಉತ್ತರ ಕರ್ನಾಟಕ, ಹಾಸನ, ಮೈಸೂರು 79%
ಕೋಲಾರ 78%
ಬೆಂಗಳೂರು ಗ್ರಾಮಾಂತರ& ವಿಜಯಪುರ-77%
ಬೆಳಗಾವಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, 76%
ದಾವಣಗೆರೆ-75%
ಧಾರವಾಡ, ಚಿತ್ರದುರ್ಗ, ಬೀದರ್, ಗದಗ, ಚಾಮರಾಜನಗರ - 73%
ತುಮಕೂರು & ಚಿಕ್ಕಮಗಳೂರು- 72%
ಶಿವಮೊಗ್ಗ&ಯಾದಗಿರಿ-70%
ಕೊಪ್ಪಳ-69%
ಬಳ್ಳಾರಿ, ಹಾವೇರಿ-68%
ರಾಯಚೂರು- 64%
ಕಲಬುರಗಿ-60%
PublicNext
23/12/2021 01:39 pm