ಭಾರತದ ಸೇರಿದಂತೆ 89 ದೇಶದಲ್ಲಿ ಒಮಿಕ್ರಾನ್ ಕೇಸ್ ಹೆಚ್ಚುತ್ತಲೇ ಇವೆ. ಇದರ ಬೆನ್ನಲ್ಲಿಯೇ ಈಗ ತಜ್ಞರು ಒಂದು ಎಚ್ಚರಿಕೆ ಕೊಟ್ಟಿದ್ದಾರೆ. ಅದು ಭಾರತಕ್ಕೆ ಸಂಬಂಧಿಸಿದ್ದೇ ಆಗಿದೆ.
ಒಮಿಕ್ರಾನ್ ವೈರಲ್ ಅಟ್ಟಹಾಸ ಹೆಚ್ಚಾಗುತ್ತಿದೆ. ವಿವಿಧ ದೇಶದಲ್ಲಿ ಒಮಿಕ್ರಾನ್ ಜನರನ್ನ ಕಾಡುತ್ತಿದೆ. ದೇಶ-ವಿದೇಶದಲ್ಲೂ ದಿನೇ ದಿನೇ ಇದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗಾಗಿಯೇ ಭಾರತದಲ್ಲಿ ಫೆಬ್ರವರಿ ತಿಂಗಳಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಮೂರನೇ ಅಲೆ ಎಬ್ಬಿಸಲಿದೆ ತಜ್ಞರು ಹೇಳಿದ್ದಾರೆ.
PublicNext
19/12/2021 11:27 am