ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೂನಿವರ್ಸಲ್ ಪಾಸ್ ಪ್ಲಾನ್ ಜಾರಿ ಚಿಂತನೆ

ಬೆಂಗಳೂರು : ಸಿಲಿಕಾನ್ ಸಿಟಿ ಯಲ್ಲಿ ಇನ್ಮುಂದೆ ಸಾರ್ವಜನಿಕ ಸ್ಥಳಗಳಿಗೆ ಪಾಸ್ ಮೂಲಕ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಮಹಾರಾಷ್ಟ್ರದಲ್ಲಿ ಯೂನಿ ವರ್ಸಲ್ ಪಾಸ್ ಪ್ಲಾನ್ ಜಾರಿಗೆ ತರಲಾಗಿದೆ. ಇದನ್ನು ಇಟ್ಕೊಂಡು ಮಾಲ್ ಸಿನಿಮಾ ಥಿಯೇಟರ್ ದೇವಸ್ಥಾನ, ಚರ್ಚ್, ಪಬ್ , ಕ್ಲಬ್ ಗಳಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ‌.

ಇದೇ ಮಾದರಿಯಲ್ಲಿ ಬೆಂಗಳೂರು ಅವಕಾಶ ನೀಡುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಸದ್ಯ ಡಬಲ್ ಡೋಸ್ ವ್ಯಾಕ್ಸಿನ್ ಪಡೆದವರಿಗೆ ಸಾರ್ವಜನಿಕ ಸ್ಥಳ ಗಳಲ್ಲಿ ಅವಕಾಶ ನೀಡಲಾಗಿದೆ.

ಯೂನಿವರ್ಸಲ್ ಪಾಸ್ ಪಡೆಯ ಬೇಕಾದ್ರೂ ಎರಡು ಲಸಿಕೆ ಆಗಿರ ಬೇಕು.

Edited By : Shivu K
PublicNext

PublicNext

17/12/2021 12:57 pm

Cinque Terre

45.66 K

Cinque Terre

3