ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ನಿಯಮ ಪಾಲಿಸದೇ ಇದ್ರೇ ಕೆಲಸದಿಂದ ವಜಾ-ಉದ್ಯೋಗಿಗಳಿಗೆ ಗೂಗಲ್ ಎಚ್ಚರಿಕೆ

ನವದೆಹಲಿ:ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಇರೋ ಉದ್ಯೋಗಿಗಳಿಗೆ ಕೆಲಸದಿಂದಲೇ ತೆಗೆಯುವದಾಗಿ ಗೂಗಲ್ ಸಂಸ್ಥೆ ಎಚ್ಚರಿಕೆ ಕೊಟ್ಟಿದೆ.

ಸದ್ಯದ ದಿನಗಳಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ.ಹಾಗಾಗಿಯೇ ಗೂಗಲ್ ಸಂಸ್ಥೆ ಈಗೊಂದು ನಿರ್ಧಾರಕ್ಕೆ ಬಂದಾಗಿದೆ.

ಕೋವಿಡ್ ನಿಯಮಗಳನ್ನ ಸಂಸ್ಥೆಯ ಎಲ್ಲ ಉದ್ಯೋಗಿಗಳೂ ಪಾಲಿಸಲೇಬೇಕು. ಇಲ್ಲವಾದರೆ ಕ್ರಮೇಣ ಕೆಲಸವನ್ನ ಕಳೆದುಕೊಳ್ಳುತ್ತೀರಾ ಅಂತಲೂ ಎಚ್ಚರಿಸಿದೆ.

Edited By :
PublicNext

PublicNext

15/12/2021 06:45 pm

Cinque Terre

25.87 K

Cinque Terre

0