ಬ್ರಿಟನ್ ದೇಶದಲ್ಲಿ ಒಮಿಕ್ರಾನ್ ಸೋಂಕಿನಿಂದ ಮೊದಲ ಬಲಿ ಆಗಿದೆ. ಪ್ರಧಾನಿ ಬೋರಿಸ್ ಜಾನ್ಸನ್ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ಬ್ರಿಟನ್ ನಲ್ಲಿ ನಿನ್ನೆಯೆಷ್ಟೆ ಒಮಿಕ್ರಾನ್ ಸಂಬಂಧಿಸಿದಂತೆ ಎಮರ್ಜನ್ಸಿ ಘೋಷಿಸಲಾಗಿತ್ತು.18 ವರ್ಷ ಮೇಲ್ಪಟ್ಟವರಿಗೂ ಬೂಸ್ಟರ್ ಡೋಜ್ ಕೊಡಲಾಗುತ್ತಿದೆ. ಆದರೆ ಇಂದು ಬ್ರಿಟನ್ ನಲ್ಲಿ ಒಮಿಕ್ರಾನಿಂದ ಮೊದಲ ಬಲಿ ಆಗಿದೆ.
PublicNext
13/12/2021 05:45 pm