ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಿಟನ್, ದ.ಆಫ್ರಿಕಾದ ಬೆನ್ನಲ್ಲೇ ನೈಜೀರಿಯಾದಲ್ಲೂ ವಿಚಿತ್ರ ಕೊರೊನಾ ವೈರಸ್ ಪತ್ತೆ

ಬ್ರಿಟನ್, ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ರೂಪಾಂತರ ವೈರಸ್‌ ಅಲ್ಲಿನ ನಿವಾಸಿಗಳನ್ನು ಹಾಗೂ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಬೆನ್ನಲ್ಲೇ ನೈಜೀರಿಯಾದಲ್ಲಿ ಕೊರೋನ ವೈರಸ್‌ನ ಮತ್ತೊಂದು ಹೊಸ ರೂಪಾಂತರ ಹೊರಹೊಮ್ಮುತ್ತಿದೆ.

"ರೂಪಾಂತರವು ತ್ವರಿತವಾಗಿ ಹರಡಲಿದೆ. ಆದರೆ ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ" ಎಂದು ಆಫ್ರಿಕಾದ ಕಂಟ್ರೋಲ್ ಅಂಡ್‌ ಪ್ರಿವೆನ್ಷನ್ (ಸಿಡಿಸಿ) ಮುಖ್ಯಸ್ಥರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

24/12/2020 07:40 pm

Cinque Terre

53 K

Cinque Terre

3