ಲಂಡನ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಯುರೋಪ್‌ನಲ್ಲಿ 3 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಅದರಲ್ಲೂ ಯುನೈಟೆಡ್ ಕಿಂಗ್‌ಡಮ್ (ಯುಕೆ)ನಲ್ಲಿಯೇ 49 ಸಾವಿರ ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಯುಕೆ, ಸ್ಪೇನ್, ಇಟಲಿ ಮತ್ತು ರಷ್ಯಾ ಒಟ್ಟಾಗಿ ಯುರೋಪ್ ಖಂಡದ ಒಟ್ಟು ಕೋವಿಡ್ ಸಾವುನೋವುಗಳಲ್ಲಿ ಮುಕ್ಕಾಲು ಭಾಗವನ್ನು ಹೊಂದಿವೆ ಎಂದು ವರದಿಯಾಗಿದೆ.
PublicNext
11/11/2020 07:38 pm