ಕಲಬುರಗಿ: ಕರ್ನಾಟಕ ದಿವ್ಯಾಂಗ ಕ್ರಿಕೆಟ್ ಸಂಸ್ಥೆ ಬೆಂಗಳೂರು ತಂಡಕ್ಕೆ ಚಿಂಚೋಳಿ ತಾಲ್ಲೂಕಿನ ಅಣವಾರ್ ಗ್ರಾಮದ ಪವನ್ ಕುಮಾರ್ ದಂತಪಳ್ಳಿ ಆಯ್ಕೆಯಾಗಿದ್ದಾನೆ.
ಇದೇ ತಿಂಗಳು 31ರಂದು ನಡೆಯುವ ಸರ್ದಾರ್ ಪಟೇಲ್ ರಾಷ್ಟ್ರೀಯ ದಿವ್ಯಾಂಗ ಕ್ರಿಕೆಟ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲಿದ್ದಾನೆ. ಲಕ್ನೋನಲ್ಲಿ ನಡೆಯುವ ಕ್ರಿಕೆಟ್ ಭಾರತದ ಒಟ್ಟು20 ರಾಜ್ಯಗಳು ಭಾಗವಹಿಸಲಿದ್ದು ಇದರಲ್ಲಿ ಪವನ್ ಕುಮಾರ್ ಆಯ್ಕೆಯಾಗಿದ್ದು ಚಿಂಚೋಳಿ ತಾಲ್ಲೂಕಿಗೆ ಕಿರ್ತಿ ತಂದಿದ್ದಾನೆ
Kshetra Samachara
11/10/2022 10:22 pm