'ಪಬ್ಲಿಕ್ ನೆಕ್ಸ್ಟ'ನ ಸಮಸ್ತ ಓದುಗರು, ಜಾಹೀರಾತುದಾರರು ಹಾಗೂ ನಾಡಿನ ಸಮಸ್ತ ಪುಟ್ಟ ಪುಟಾಣಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ಮಕ್ಕಳೆಂದರೆ ಮನದ ಮನೆಗೆ ಹಾಲ್ಬೆಳಕು. ದೊಡ್ಡವರ ನೂರು ನೋವ ಮರೆಸುವ ಶಕ್ತಿ ಮಗುವಿನ ನಗುವಿಗಿದೆ. ನಮ್ಮ ಜನಪದಕಾರರು ಹೇಳಿರುವಂತೆ, " ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ? ಕೂಸು-ಕಂದಮ್ಮ ಒಳ ಹೊರಗ ಆಡಿದರ ಬೀಸಣಿಗೆ ಗಾಳಿ ಸುಳಿದಾವ" ಎಂಬ ಸಾಲುಗಳು ಅದೆಷ್ಟು ನಿಜ ಅಲ್ಲವೇ?
PublicNext
14/11/2021 09:34 am