ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಸರ್ಕಾರದಿಂದ 7 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರವು 7 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಅಧಿಕಾರಿಗಳು ಹಾಗೂ ನಿಯೋಜನೆಗೊಂಡ ಸ್ಥಳಗಳ ಮಾಹಿತಿ ಹೀಗಿದೆ.

* ಪಲ್ಲವಿ ಆಕೃತಿ- ಜಂಟಿ ನಿರ್ದೇಶಕರು, ಆರ್ಥಿಕ ನೀತಿ ಸಂಸ್ಥೆ

* ಡಾ.ರಿತೇಶ್ ಕುಮಾರ್ ಸಿಂಗ್ - ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ.

* ಪ್ರಿಯಾಂ ಮೇರಿ ಫ್ರಾನ್ಸಿಸ್- ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

* ಎನ್.ಮಂಜುಶ್ರೀ- ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ.

* ಆರ್.ವೆಂಕಟೇಶ್ ಕುಮಾರ್- ಮುಖ್ಯ ಚುನಾವಣಾಧಿಕಾರಿ (ವೆಚ್ಚ).

* ಡಾ.ಆರ್.ರಾಗಪ್ರಿಯಾ- ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಮಿಷನ್‌.

* ಜಿ.ಆರ್.ಜೆ.ದಿವ್ಯಾ ಪ್ರಭು- ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ.

Edited By : Vijay Kumar
PublicNext

PublicNext

31/08/2022 08:02 am

Cinque Terre

99.35 K

Cinque Terre

0

ಸಂಬಂಧಿತ ಸುದ್ದಿ