ಬೆಂಗಳೂರು: 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತುಳಸಿ ಮದ್ದಿನೇನಿ - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ
ಪಿ. ರಾಜೇಂದ್ರ ಚೋಳನ್ -ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ಎಂಡಿ
ಸುಂದರೇಶ್ ಬಾಬು -ಕೊಪ್ಪಳ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ -ಬೆಸ್ಕಾಂ ಎಂಡಿ
ಕೆ. ಶ್ರೀನಿವಾಸ್ -ಬೆಂಗಳೂರು ನಗರ ಜಿಲ್ಲಾಧಿಕಾರಿ
ಎನ್.ಎಂ. ನಾಗರಾಜ್ -ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ
ರಾಹುಲ್ ರತ್ನಂ ಪಾಂಡೆ -ಜಿಎಂ, ಪುನರ್ವಸತಿ ಮತ್ತು ಭೂಸ್ವಾಧೀನ, ಕೃಷ್ಣ ಮೇಲ್ದಂಡೆ ಯೋಜನೆ
ಈ ಮೂಲಕ ಆಡಳಿತ ಯಂತ್ರಕ್ಕೆ ಮತ್ತೆ ಸರ್ಜರಿ ನಡೆಸಿದ ಸರ್ಕಾರ ಉತ್ತಮ ಆಡಳಿತಕ್ಕಾಗಿ ಸೂಕ್ತ ಕ್ರಮಕ್ಕೆ ಮುಂದಾಗಿದೆ.
PublicNext
19/07/2022 07:46 am