ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಈ ಒಂದು ಯೋಜನೆ ನೆರೆಯ ಚೀನಾ ದೇಶದಕ್ಕೆ ದುಸ್ವಪ್ನವಾಗಿಯೇ ಕಾಡ್ತಾ ಇದೆ.
ಹೌದು. ಅಗ್ನಿಪಥ ಯೋಜನೆಯಡಿ ಸೆಲೆಕ್ಟ್ ಆಗೋ ಅಗ್ನಿವೀರರು ಪಕ್ಕದ ಚೀನಾ ದೇಶದಕ್ಕೆ ದುಸ್ವಪ್ನವಾಗಿಯೇ ಕಾಡಲಿದ್ದಾರೆ. ಯಾಕೆಂದ್ರೆ,ಅಗ್ನಿವೀರರನ್ನ ಚೀನಾದೊಂದಿಗೆ ಹಂಚಿಕೊಂಡಿರೋ 3,488 ಕಿ.ಮೀ ಉದ್ದದ ಎಲ್.ಎ.ಸಿ ಸರಹದ್ದಿನಲ್ಲಿಯೇ ಈ ಅಗ್ನಿವೀರರು ನಿಯೋಜನೆಗೊಳ್ಳಲಿದ್ದಾರೆ
ಈಗಾಗಲೇ ಭಾರತೀಯ ಮಿಲಿಟರಿ ಮೇಲೆ ಅತಿ ಹೆಚ್ಚಿನ ವೀಡಿಯೋ ಇದ್ದು,ಅಗ್ನಿವೀರರಿಂದ ಅದು ಇನ್ನಷ್ಟು ತಗ್ಗುವ ಆಶಾಭಾವನೆ ಕೂಡ ಇದೆ.
PublicNext
21/06/2022 04:34 pm