ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂಗಳ 'ಯುಗಾದಿ' ಇನ್ಮುಂದೆ ಧಾರ್ಮಿಕ ದಿನ !

ಬೆಂಗಳೂರು: ಯುಗಾದಿ ಹಬ್ಬ ಹಿಂದೂಗಳ ಹೊಸ ವರ್ಷದ ದಿನವೇ ಆಗಿದೆ. ಆದರೆ ಈ ದಿನವನ್ನ ರಾಜ್ಯ ಸರ್ಕಾರ ಧಾರ್ಮಿಕ ದಿನ ಎಂದು ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಈಗ ಆದೇಶವನ್ನೂ ಹೊರಡಿಸಿದೆ.

ಯುಗಾದಿ ದಿನವನ್ನ ಧಾರ್ಮಿಕ ದಿನವನ್ನಾಗಿಯೇ ಆಚರಿಸಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಗೆ ದೇವಾಲಯಗಳಿಗೆ ಸುತ್ತೋಲೆ ಹೊರಿಡಿಸುವಂತೆ ಸೂಚನೆಯನ್ನೂ ಕೊಟ್ಟಿದ್ದಾರೆ.

Edited By :
PublicNext

PublicNext

24/03/2022 12:34 pm

Cinque Terre

51.07 K

Cinque Terre

8

ಸಂಬಂಧಿತ ಸುದ್ದಿ