ಬೆಂಗಳೂರು: 2011 ರಲ್ಲಿ ನೇಮಕಗೊಂಡಿದ್ದ 362 ಗೆಜೆಟೆಡ್ ಅಧಿಕಾರಿಗಳ ನೇಮಕಾತಿಯನ್ನ ಸರ್ಕಾರ ಈಗ ಸಿಂಧುಗೊಳಿಸಿ ಕಾಯ್ದೆ ಜಾರಿಗೊಳಿಸಲು ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ನಾಗರೀಕರ ಸೇವೆಗಳ ಕಾಯ್ದೆ 2022ಗೆ ಜಾರಿಗೊಳಸಲಾಗುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿ ಅನುಸಾರ 2011 ನೇ ಸಾಲಿನ ಪ್ರೊಬೇಷನರಿಗಳ ನೇಮಕಾತಿ ಆದೇಶವನ್ನ ಹೊರಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
PublicNext
16/03/2022 03:45 pm