ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಣಿಜ್ಯ ಕಟ್ಟಡ,ಬಡಾವಣೆ ಸುತ್ತ ಮರಗಳು ಇರಲೇಬೇಕು; ಕೇಂದ್ರ ಹೊಸ ಚಿಂತನೆ

ನವದೆಹಲಿ: ಕೇಂದ್ರ ಸರ್ಕಾರ ದೊಡ್ಡ ಕಟ್ಟದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗ ಹೊಸ ನಿಯಮವನ್ನ ಜಾರಿಗೆ ತರಲು ಚಿಂತನೆ ನಡೆಸಿದೆ. ಅಂದ್ಹಾಗೆ ಈ ನಿಯಮ ಹೆಸಿರು ಕ್ರಾಂತಿಗೆ ಹಿಡಿದ ಕೈಗನ್ನಡಿಯಂತಿದೆ.

ಹೌದು.ಕೇಂದ್ರ ಪರಿಸರ ಸಚಿವಾಲಯದಿಂದ ವಸತಿ ಮತ್ತು ವಾಣಿಜ್ಯ ಪ್ರದೇಶದಲ್ಲಿ ಹಸಿರು ಹೊಡಿಕೆ ಹೆಚ್ಚಿಸು ನಿಟ್ಟಿನಲ್ಲಿಯೇ ಪ್ರಸ್ತಾವನೆ ಮಾಡಲಾಗಿದೆ.ಕಟ್ಟದ ನಿರ್ಮಾಣ ಪರಿಸರ ನಿರ್ವಹಣೆ ನಿಯಂತ್ರಣ-2022 ಕರಡು ಅಧಿಸೂಚನೆ ಹೊರಡಿಸಲಾಗಿದೆ.ಈಗಾಗಲೇ ಸಾರ್ವಜನಿಕರ ಸಲಹೆ-ಸೂಚಲನೆ ಕೇಳಲಾಗಿದೆ.

500 ಸಾವಿರ ಚದುರ ಮೀಟರ ಗಿಂತಲೂ ಹೆಚ್ಚು ವಿಸ್ತೀರಣದ ಹೊಸ ಲೇ ಔಟ್, ಹೊಸ ವಾಣಿಜ್ಯ ಕಟ್ಟಗಳಿದ್ದರೇ ಹಳೆ ಕಟ್ಟಡಗಳ ನವೀಕರಣಗಳಿದ್ದರೇ,ಅವರು ಕಡ್ಡಾಯವಾಗಿ ಶೇಕಡ 10 ರಷ್ಟು ಹಸಿರು ವಲಯ ಮೆಂಟೇನ್ ಮಾಡಲೇಬೇಕಿದೆ. ಪ್ರತಿ 80.ಚದುರ ಮೀಟರ್‌ಗೊಂದರಂತೆ ಮರ ಇರೋ ಹಾಗೇನೆ ಸಸಿಗಳನ್ನ ನಡೆಬೇಕು. ನೀರು ಕೋಯ್ಲು ಯೋಜನೆ ಅನುಷ್ಠಾಗೊಳಿಸಬೇಕು ಅನ್ನೋದು ಕೂಡ ಈ ಪ್ರಸ್ತಾವನೆ.

Edited By :
PublicNext

PublicNext

06/03/2022 01:44 pm

Cinque Terre

46.26 K

Cinque Terre

1

ಸಂಬಂಧಿತ ಸುದ್ದಿ