ಭಾರತೀಯರಿಗೆ ಸಿಹಿ ಸುದ್ದಿ. ವಿದೇಶಿ ಪ್ರಯಾಣ ಬೆಳೆಸುವ ಭಾರತೀಯರು ಇನ್ಮುಂದೆ ವೀಸಾ ಇಲ್ಲದೇ ಪ್ರಪಂಚದ 60 ದೇಶಗಳಲ್ಲಿ ಪ್ರಯಾಣ ಬೆಳಸಬಹುದು. ಕಾರಣ ಭಾರತೀಯ ಪಾಸ್‌ಪೋರ್ಟ್ ಈಗ ಅಷ್ಟೊಂದು ಪ್ರಬಲವಾಗಿದೆ.
ಹೌದು.ಭಾರತವು 2022 ರಲ್ಲಿ ಪಾಸ್‌ಪೋರ್ಟ್ ಬಲಗೊಳಸಿಕೊಂಡಿದೆ.ಈ ಹಿಂದೆ 94 ನೇ ಸ್ಥಾನದಲ್ಲಿತ್ತು. ಆದರೆ ಈಗ 83 ನೇ ಸ್ಥಾನಕ್ಕೆ ಬಂದಿದೆ.
ಆದರೆ ಕಳೆದ ವರ್ಷ ಕೇವಲ 58 ದೇಶಗಳಲ್ಲಿ ಮಾತ್ರ ವೀಸಾ ಇಲ್ಲದೇ ಪ್ರಯಾಣಿಸಬಹುದಿತ್ತು.ಈ ಪಟ್ಟಿಗೆ ಇನ್ನೂ ಎರಡು ದೇಶಗಳು ಸೇರಿರೋದು ವಿಶೇಷ.ಅಲ್ಲಿಗೆ ವೀಸಾ ಇಲ್ಲದೇ ಭಾರತೀಯರು ಪಾಸ್‌ಪೋರ್ಟ್ ಮೇಲೆ ಪ್ರಪಂಚದ 60 ದೇಶಗಳನ್ನ ಸುತ್ತಬಹುದಾಗಿದೆ.
PublicNext
13/01/2022 07:38 am