ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರಾಯಿ ಬಿಡೋಣ-ಸಾರಾಯಿ ನಿ‍ಷೇಧ ಜಾರಿಗೆ ತರೋಣ:ಬಿಹಾರ ಡಿಜಿಪಿ ಎಸ್.ಕೆ.ಸಿಂಘಾಲ್

ಬಿಹಾರ:ರಾಜ್ಯದಲ್ಲಿ ಸಾರಾಯಿ ನಿಷೇಧ ಜಾರಿಗೆ ತರೋಣ. ನಾವೂ ಕೂಡ ಸಾರಾಯಿಯನ್ನ ಸೇವಿಸದೇ ಇರೋಣ ಎಂದು ಬಿಹಾರ್ ಡಿಜಿಪಿ ಎಸ್.ಕೆ.ಸಿಂಘಾಲ್ ಇವತ್ತು ಪ್ರತಿಜ್ಞೆ ಮಾಡಿದ್ದಾರೆ.

ಡಿಜಿಪಿ ಎಸ್.ಕೆ.ಸಿಂಘಾಲ್ ತಮ್ಮ ಈ ಪ್ರತಿಜ್ಞೆಯಿಂದಲೇ ಭಾರಿ ವೈರಲ್ ಆಗಿದ್ದಾರೆ. ಮದ್ಯಪಾನಕ್ಕೆ ಸಂಬಂಧಿಸಿದಂತೆ

ಇಡೀ ಬಿಹಾರ್ ದಲ್ಲಿಯ ಒಟ್ಟು ಚಿತ್ರಣ ಕಟ್ಟಿಕೊಟ್ಟಂತಿದೆ ಈ ಪ್ರತಿಜ್ಞೆ.

Edited By :
PublicNext

PublicNext

26/11/2021 10:52 pm

Cinque Terre

84.74 K

Cinque Terre

12

ಸಂಬಂಧಿತ ಸುದ್ದಿ