ಇಂದೋರ್: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಇಂದು ಇಂದೋರ್ ಸ್ವಚ್ಛನಗರ ಎಂದು ಘೋಷಿಸಿ ಸ್ವಚ್ಛ ಸರ್ವೇಕ್ಷಣ 2021 ರ ಪ್ರಶಸ್ತಿ ನೀಡಿದ್ದಾರೆ. ಈ ವರ್ಷದ ಈ ಪ್ರಶಸ್ತಿ ಬಂದಿದ್ದೇ ತಡ. ಇಂದೋರ್ ಮುನ್ಸಿಪಲ್ ಕಾರ್ಪೋರೇಶನ್ ಸಿಬ್ಬಂದಿ ಸಿಕ್ಕಾಪಟ್ಟೆ ಖುಷಿಪಟ್ಟು ನೃತ್ಯ ಮಾಡಿ ಅದನ್ನ ಸೆಲೆಬ್ರೇಟ್ ಮಾಡಿದ್ದಾರೆ.ಅಂದ್ಹಾಗೆ ಇಂದೋರ್ ಗೆ ಸತತ 5 ನೇ ವರ್ಷ ಈ ಪ್ರಶಸ್ತಿ ಲಭಿಸುತ್ತಿದೆ.
PublicNext
20/11/2021 04:40 pm