ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿನಿ ವಿಧಾನ ಸೌಧ ಇನ್ನು ತಾಲೂಕು ಆಡಳಿತ ಸೌಧ

ಬೆಂಗಳೂರು:ರಾಜ್ಯದಲ್ಲಿರೋ ಎಲ್ಲ ಮಿನಿ ವಿಧಾನ ಸೌಧದ ಹೆಸರನ್ನ ಕನ್ನಡಿಕರಣಗೊಳಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡದಲ್ಲಿಯೇ ಎಲ್ಲ ಆಡಳಿತ ವ್ಯವಹಾರ ನಡೆಯಬೇಕು. ಅದರಲ್ಲೂ ಮಿನಿ ಅನ್ನೋದು ಇಂಗ್ಲೀಷ್ ಪದ. ಹಾಗಾಗಿಯೇ ಇದು ಬದಲಾಗ ಬೇಕು ಅನ್ನೋ ಕೂಗು ಕೇಳಿ ಬರುತ್ತಲೇ ಇದೆ.

ಈ ಹಿನ್ನೆಲೆಯಲ್ಲಿಯೇ ಸರ್ಕಾರ ಮಿನಿ ವಿಧಾನ ಸೌಧ ಅನ್ನೋದನ್ನ ಕನ್ನಡಿಕರಣ ಮಾಡಲು ಮುಂದಾಗಿದ್ದು.ಮಿನಿ ವಿಧಾನ ಸೌಧವನ್ನ ಇನ್ಮುಂದೆ 'ತಾಲೂಕು ಆಡಳಿತ ಸೌಧ' ಅಂತಲೆ ನಾಮಕರಣ ಮಾಡಬೇಕೆಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

Edited By :
PublicNext

PublicNext

16/11/2021 04:38 pm

Cinque Terre

39.57 K

Cinque Terre

1

ಸಂಬಂಧಿತ ಸುದ್ದಿ