ಬೆಳಗಾವಿ: ನಗರದ ಖಡೇಬಜಾರ್ ನಲ್ಲಿರುವ ಪೋತದಾರ್ ಚಿನ್ನಾಭರಣ ಅಂಗಡಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅಂಗಡಿ ಮಾಲೀಕ ಅನಿಲ್ ಪೋತದಾರ್ ಅವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಇದರೊಂದಿಗೆ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿರುವ ಆಭರಣ ಮಳಿಗೆ ಹಾಗೂ ಮಾಲೀಕ ವಿಜಯ್ ಬಾಪನಾ ಮನೆ ಮೇಲೂ ಐಟಿ ದಾಳಿ ನಡೆದಿದೆ. ಬೆಳಿಗ್ಗೆಯಿಂದ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮನೆ ಹಾಗೂ ಅಂಗಡಿ ಸುತ್ತ ಬಿಗಿ ಭದ್ರತೆ ನಿಯೋಜಿಸಿದ್ದಾರೆ.
PublicNext
08/11/2021 02:28 pm