ಬೆಂಗಳೂರು: KAS ಅಧಿಕಾರಿಗಳ ಬಹು ದಿನಗಳ ಬೇಡಿಕೆ ಸದ್ಯ ಕೈಗೂಡಿದೆ.
ಹೌದು IASಗೆ ಬಡ್ತಿ ಪೆಡಯುವ ಕನಸು ಹೊತ್ತಿದ್ದ ಕೆಲ KASಅಧಿಕಾರಿಗಳ ಆಸೆ ಈಡೇರಿದೆ. ಸುಮಾರು 23 KAS ಅಧಿಕಾರಿಗಳಿಗೆ IASಗೆ ಪದೋನ್ನತಿ ಸಿಕ್ಕಿದೆ.
2006, 2008, 2010ನೇ ಸಾಲಿನ KAS ಅಧಿಕಾರಿಗಳು ಬಡ್ತಿಗೆ ಅರ್ಹ ಎಂದು ರಾಜ್ಯ ಸರ್ಕಾರ ಅಧಿಕಾರಿಗಳ ಹೆಸರನ್ನು ಕಳಿಸಿತ್ತು. UPSCಸಿಗೆ ರಾಜ್ಯ ಸರ್ಕಾರ ಅಧಿಕಾರಿಗಳ ಹೆಸರುಗಳನ್ನು ಕಳಿಸಿತ್ತು. ಇದೀಗ, ಅಧಿಕಾರಿಗಳಿಗೆ IASಗೆ ಪದೋನ್ನತಿ ಸಿಕ್ಕಿದೆ.
PublicNext
18/01/2021 10:44 pm