ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ: ಮದುವೆ ನೋಂದಣಿಗೂ ಕೋವಿಡ್ ಎಫೆಕ್ಟ್

ಮುಂಬೈ:ಮದುವೆ ನೋಂದಣಿ ಸೇವೆಯನ್ನ ತಾತ್ಕಾಲಿಕವಾಗಿಯೇ ಈಗ ಸ್ಥಗಿತಗೊಳಿಸಲಾಗಿದೆ. ಕೋವಿಡ್ ಸೋಂಕು ಹೆಚ್ಚಾಗಿರೋ ಕಾರಣವೇ ಈ ಸೇವೆ ತಾತ್ಕಾಲಿಕವಾಗಿಯೇ ಬಂದ್ ಆಗಿದೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಈಗಾಗಲೇ ಹೇಳಿ ಬಿಟ್ಟಿದೆ. ಆದರೆ ಅತಿ ಶೀಘ್ರದಲ್ಲಿಯೇ ಈ ಸೇವೆ ಪುನರಾಂಭಗೊಳಲಿದೆ ಅಂತಲೂ ಭರವಸೆ ಕೊಟ್ಟಿದೆ.

Edited By :
PublicNext

PublicNext

17/01/2022 02:51 pm

Cinque Terre

63.26 K

Cinque Terre

0

ಸಂಬಂಧಿತ ಸುದ್ದಿ