ಮುಂಬೈ:ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮಾಸ್ಕ್ ಧರಿಸದೇ ಇರೋರಿಂದ 78.55 ಕೋಟಿ ರೂಪಾಯಿ ಸಂಗ್ರಹಿಸಿ ಈಗ ಭಾರಿ ಸುದ್ದಿಯಾಗಿದೆ.
ಮಾಸ್ಕ್ ಧರಿಸೋದು ಕಡ್ಡಾಯವೇ ಆಗಿದೆ. ಆದರೆ ಇದನ್ನ ಎಲ್ಲರೂ ಪಾಲಿಸೋದೇ ಇಲ್ಲ.ಅದಕ್ಕೇನೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮಾಸ್ಕ್ ಧರಿಸದೇ ಇರೋರಿಗೆ ದಂಡ ಹಾಕಿತ್ತು. ಕೋವಿಡ್ ಆರಂಭದಿಂದಲೂ ಇಲ್ಲಿವರೆಗೂ ದಂಡದ ಒಟ್ಟು ಮೊತ್ತ 78.55 ಕೋಟಿ ರೂಪಾಯಿ ಆಗಿದೆ.
=====
16.
PublicNext
25/11/2021 06:42 pm