ಗದಗ : ಗದಗ ತಾಲೂಕಿನ ಕಳಸಾಪೂರ ಗ್ರಾಮದ ಹಳ್ಳದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಅಸ್ಪಷ್ಟ ವಿಡಿಯೋ ಶೇರ್ ಮಾಡಿ ವದಂತಿ ಹಬ್ಬಿಸಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಕಳಸಾಪೂರ ಗ್ರಾಮಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆರ್.ಎಫ್.ಒ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ವಿಡಿಯೋದಲ್ಲಿರುವ ಚಿರತೆ ಬಗ್ಗೆ ಸ್ಪಷ್ಟತೆ ಇಲ್ಲ ಆದರೂ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಆರ್.ಎಫ್.ಒ.ತಿಳಿಸಿದ್ದಾರೆ.
PublicNext
17/09/2022 10:15 am