ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಮಹಾದಾಯಿ ನೀರಿಗಾಗಿ ಸರದಿ ಉಪವಾಸ ಸತ್ಯಾಗ್ರಹ

ನರಗುಂದ: ನರಗುಂದ ತಾಲ್ಲೂಕಿನಲ್ಲಿ ಮಹದಾಯಿ ನೀರಿಗಾಗಿ ಮತ್ತೆ ಹೋರಾಟ ಪ್ರಾರಂಭವಾಗಿದೆ. ದಶಕಗಳ ಕಾಲ ಹೋರಾಟ ಮಾಡಿದರೂ ನೀರು ನೀಡದೆ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ನೀರನ್ನು ನೀಡಲು ಕಾರಣ ಹೇಳುತ್ತಿದೆ.

ಆದಷ್ಟು ಬೇಗ ಮಹದಾಯಿ ನೀರನ್ನು ಒದಗಿಸಬೇಕು ಮತ್ತು ಹುತಾತ್ಮ ರೈತನಾದ ವೀರಪ್ಪ ಕಂಡ್ಲಿಕೊಪ್ಪ ಅವರ ಸ್ಮಾರಕವನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಶಂಕ್ರಣ್ಣ ಅಂಬಲಿ ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನಾಕಾರರು ಹಾಗೂ ಹಲವಾರು ರೈತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Edited By : Vinayak Patil
PublicNext

PublicNext

03/10/2024 03:56 pm

Cinque Terre

15.4 K

Cinque Terre

0