ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳ ಜನ್ಮದಿನಕ್ಕೆ ಟ್ರ್ಯಾಕ್ಟರ್ ಗಿಫ್ಟ್ ಮಾಡಿದ ಅಪ್ಪ

ಬ್ರೆಜಿಲ್: ಮಕ್ಕಳ ಜನ್ಮ ದಿನಕ್ಕೆ ವಿಶೇಷ ಉಡುಗೊರೆಯನ್ನ ಕೊಡುತ್ತಾರೆ. ಆ ಗಿಫ್ಟ್ ಅಷ್ಟೇ ವಿಶೇಷವಾಗಿಯೂ ಇರುತ್ತವೆ. ಆದರೆ, ಮಗಳಿಗೆ ಟ್ರ್ಯಾಕ್ಟರ್ ತುಂಬಾ ಇಷ್ಟ ಅಂತಲೇ ಅಪ್ಪ ಮಗಳಿಗೆ ಒಂದು ಟ್ರ್ಯಾಕ್ಟರ್ ಗಿಫ್ಟ್ ಮಾಡಿದ್ದಾರೆ.

ಬ್ರೆಜಿಲ್ ದೇಶದ ಪ್ರಜೆಯೊಬ್ಬರ ಮಗಳಿಗೆ ಕೇವಲ 15 ವರ್ಷ. ಆದರೆ ಈ ಹುಡುಗಿಗೆ ಟ್ರ್ಯಾಕ್ಟರ್ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಅಂದ್ರೆ ಪ್ರಾಣ.

ಅದಕ್ಕೇನೆ ಮಗಳ ಜನ್ಮ ದಿನಕ್ಕೆ ಅಪ್ಪ ಟ್ರ್ಯಾಕ್ಟರ್ ಗಿಫ್ಟ್ ಮಾಡಿದ್ದಾರೆ. ಈ ವಿಷಯವನ್ನ ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹಿಂದ್ರಾ ವೀಡಿಯೋ ಸಮೇತ ಈ ಸುದ್ದಿಯನ್ನಟ್ವಿಟರ್ ನಲ್ಲಿ ಹಂಚಿಕೊಂಡು ವೈರಲ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

30/11/2021 08:31 pm

Cinque Terre

49.2 K

Cinque Terre

0