ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Video: ಪತ್ನಿಗೆ ವಿಡಿಯೋ ಕಾಲ್ ಮಾಡಿದ ವಿರಾಟ್ ಕೊಹ್ಲಿ ತೋರಿಸಿದ್ದೇನು?

ತಿರುವನಂತಪುರಂ: ಅಭಿಮಾನಿಗಳು ತಾವು ಇಷ್ಟಪಡುವ ವ್ಯಕ್ತಿಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡೋದಿಲ್ಲ ಎಂಬ ಮಾತಿದೆ. ಈ ಪಟ್ಟಿಗೆ ಈಗ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದ್ದಾರೆ.

ತಿರುವನಂತಪುರದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆ ಆಟ ಆಡಿದ್ದಾರೆ. ಕೇವಲ 3 ರನ್‌ಗೆ ಔಟ್ ಆಗಿದ್ದಾರೆ. ಆದ್ರೂ ಅಭಿಮಾನಿಗಳು ಕೊಹ್ಲಿಯನ್ನು ಬಿಟ್ಟು ಕೊಡಲಿಲ್ಲ.

ಟೀಮ್ ಇಂಡಿಯಾ ಇದ್ದ ಬಸ್ ಆಚೆ ಹೊರಟಾಗ ಅಭಿಮಾನಿಗಳು ಹರ್ಷೋದ್ಘಾರ ತೆಗೆದಿದ್ದಾರೆ. ಕೂಡಲೇ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡುವ ಮೂಲಕ ಬಸ್‌ನ ಅಕ್ಕಪಕ್ಕದಲ್ಲಿದ್ದ ಅಭಿಮಾನಿಗಳನ್ನು ತೋರಿಸಿದ್ದಾರೆ.

Edited By : Nagaraj Tulugeri
PublicNext

PublicNext

30/09/2022 10:39 pm

Cinque Terre

90.52 K

Cinque Terre

0