ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಡ್‌ಫಾದರ್ ಆಗಿ ಬಿಟ್ರು ಮೆಗಾ ಸ್ಟಾರ್ ಚಿರಂಜೀವಿ !

ಹೈದ್ರಾಬಾದ್:ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಗಾಡ್‌ಫಾದರ್ ಚಿತ್ರದ ಟೀಸರ್ ರಿಲೀಸ್ ಆಗಿದೆ.ರಾಜಕೀಯ ಥ್ರಿಲ್ಲರ್ ಕಥೆಯುಳ್ಳ ಈ ಗಾಡ್‌ಫಾದರ್ ಚಿತ್ರದಲ್ಲಿ ಚಿರಂಜೀವಿ ಸಖತ್ ಡಿಫರಂಟ್ ಆಗಿಯೇ ಕಾಣುತ್ತಿದ್ದಾರೆ.

ಮೋಹನ್ ರಾಜ್ ಡೈರೆಕ್ಷನ್ ಮಾಡ್ತಿರೋ ಈ ಚಿತ್ರ ಮಲೆಯಾಳಂನ ರಿಮೇಕ್ ಆಗಿದೆ. 2019 ರಲ್ಲಿ ಈ ಚಿತ್ರ ರಿಲೀಸ್ ಆಗಿ ಹಿಟ್ ಕೂಡ ಆಗಿತ್ತು.

ಈ ಚಿತ್ರದಲ್ಲಿ ಮೋಹನ್ ಲಾಲ್ ಗಾಡ್‌ಫಾದರ್ ಚಿತ್ರದ ಪಾತ್ರ ಮಾಡಿದ್ದರು. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರವನ್ನ ಡೈರೆಕ್ಟರ್ ಮಾಡಿದ್ದರು.ಈಗ ಇದೇ ಚಿತ್ರದ ತೆಲುಗು ರಿಮೇಕ್ ಮೂಲಕ ಚಿರಂಜೀವಿ ಸಖತ್ ಆಗಿಯೇ ಮಿಂಚುತ್ತಿದ್ದಾರೆ.

Edited By :
PublicNext

PublicNext

05/07/2022 08:05 pm

Cinque Terre

214.54 K

Cinque Terre

0