ಹೈದ್ರಾಬಾದ್: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಹು ಭಾಷೆಯಲ್ಲಿಯೇ ಬರ್ತಾಯಿದೆ. ಅದೇ ರೀತಿ ಈ ಚಿತ್ರದ ಟ್ರೈಲರ್ ರಿಲೀಸ್ ಆಯಾ ಭಾಗದಲ್ಲೂ ಸೆಲೆಬ್ರೇಟ್ ಮಾಡಲಾಗಿದೆ.ಅದರಂತೆ ಈಗ ಈ ಚಿತ್ರದ ಟ್ರೈರಲ್ ಕಂಡು ಮಂತ್ರಮುಗ್ಧಗೊಂಡಿದ್ದಾರೆ ಯುವ ನಟ ಅಖಿಲ್ ಅಕ್ಕಿನೇನಿ.
ಹೌದು.ಹೈದ್ರಾಬಾದ್ ನಲ್ಲಿ ನಡೆದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ರಾಮ್ ಗೋಪಾಲ್ ವರ್ಮಾ, ಅಖಿಲ್ ಅಕ್ಕಿನೇನಿ ಗೆಸ್ಟ್ ಆಗಿಯೇ ಬಂದಿದ್ದರು. ಆಗಲೇ ಕಿಚ್ಚನ ಈ ಟ್ರೈರಲ್ ಬಗ್ಗೆ ಅಖಿಲ್ ಮಾತನಾಡಿದ್ದಾರೆ.
ಭಾರತೀಯ ಚಿತ್ರರಂಗದ ಮುಂದಿನ ಭವಿಷ್ಯ ಈ ಸಿನಿಮಾ ಅಂತಲೇ ಬಣ್ಣಿಸಿದ್ದಾರೆ. ಈ ಚಿತ್ರದಲ್ಲಿ ಕ್ರಿಯಾಶೀಲತೆ ಮತ್ತು ಬುದ್ದಿವಂತೆ ಎರಡೂ ವರ್ಕ್ ಆಗಿದೆ ಅಂತಲೂ ಹೊಗಳಿದ್ದಾರೆ ಅಖಿಲ್ ಅಕ್ಕಿನೇನಿ.
PublicNext
25/06/2022 04:52 pm