ಮುಂಬೈ: ನಾನು ಬಿಗ್ ಸ್ಕ್ರೀನ್ ಹೀರೋ.ಅಲ್ಲಿಯೇ ಕಾಣಿಸಿಕೊಳ್ಳಲು ಬಯಸುತ್ತೇನೆ. ಯಾರಾದರೂ ನನ್ನ ಚಿತ್ರವನ್ನ ಟ್ಯಾಬ್ಲೆಟ್ ನಲ್ಲಿ ನೋಡ್ತಾನೇ ಅರ್ಧಕ್ಕೆ ನಿಲ್ಲಿಸಿ ವಾಶ್ ರೂಮ್‌ಗೆ ಹೋದ್ರೆ, ಅದು ನನ್ನಗೆ ಅವಮಾನ ಎಂದು ಬಾಲಿವುಡ್ ನ ಜಾನ್ ಅಬ್ರಹಾಂ ಹೇಳಿಕೆ ಕೊಟ್ಟಿದ್ದಾರೆ.
ಜಾನ್ ಅಬ್ರಹಾಂ ಅಭಿನಯದ ಏಕ್ ವಿಲನ್ ರಿಟರ್ನ್ಸ್ ಚಿತ್ರದ ಬರ್ತಿದೆ. ಇದರ ಪ್ರಚಾರದ ವೇಳೆ ಹೀಗೆ ಜಾನ್ ಮಾತನಾಡಿದ್ದಾರೆ. ನಾನು ಓಟಿಟಿಯಲ್ಲಿ 299 ಇಲ್ಲವೆ 499 ಯಾರಿಗೂ ಸಿಗೋದಿಲ್ಲ. ನಾನು ಬಿಗ್ ಸ್ಕ್ರೀನ್ ಹೀರೋ. ಪ್ರದೇಶಿಕ ಭಾಷೆಯ ಚಿತ್ರಗಳನ್ನೂ ಮಾಡೋದಿಲ್ಲ ಅಂತಲೇ ಜಾನ್ ಹೇಳಿ ಬಿಟ್ಟಿದ್ದಾರೆ.
ಇದೇ 29 ರಂದು ಏಕ್ ವಿಲನ್ ರಿಟರ್ನ್ಸ್ ರಿಲೀಸ್ ಆಗುತ್ತಿದೆ.
PublicNext
23/06/2022 04:36 pm