ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಅಭಿನಯದ ಅಬ್ಬರ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಯೋಗರಾಜ್ ಭಟ್ ಬರೆದ ಈ ಎಣ್ಣೆ ಸಾಂಗ್ ಮಜವಾಗಿಯೇ ಇದೆ. ಗಾಯಕ ವಿಜಯ ಪ್ರಕಾಶ ಈ ಗೀತೆಯನ್ನೂ ಸಖತ್ ಆಗಿಯೇ ಹಾಡಿದ್ದಾರೆ.
ಲಿರಿಕ್ ರೈಟರ್ ರಾಮ್ ನಾರಾಯಣ ನಿರ್ದೇಶನದ ಈ ಚಿತ್ರದಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ಸಾಹಿತ್ಯವನ್ನೂ ಒದಗಿಸಿದ್ದಾರೆ. ಆದರೆ, ಈ ಒಂದು ಹಾಡನ್ನ ಮಾತ್ರ ಯೋಗರಾಜ್ ಭಟ್ ಬರೆದಿದ್ದಾರೆ.
ಈಗ ಇದು ರಿಲೀಸ್ ಆಗಿದೆ. ಅಷ್ಟೇ ಮಜವಾಗಿಯೇ ಗಮನ ಸೆಳೆಯುತ್ತಿದೆ.
PublicNext
22/06/2022 06:36 pm