ಬೆಂಗಳೂರು: ಕ್ಯಾಬ್ ಚಾಲಕರ ಆಧಾರಿತ ಚಿತ್ರ ಯೆಲ್ಲೋ ಬೋರ್ಡ್ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ನಾಯಕ ನಟನಾಗಿ ಪ್ರದೀಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರ್‍ಯಾಪ್ ಸಾಂಗ್‌ಅನ್ನು ನಟ ದಿವಂಗತ ಪುನೀತ್ ರಾಜ್‌ಕುಮಾರ್ ಹಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಹಾಡಿದ ಕೊನೆಯ ಹಾಗೂ ಮೊದಲ ರ್‍ಯಾಪ್ ಸಾಂಗ್ ಇದಾಗಿದೆ.
ಸಂದರ್ಶನದಲ್ಲಿ ಕ್ಯಾಬ್ ಚಾಲಕನಿಗೆ ಕಾಲ್ ಮಾಡುವ ಮೂಲಕ ಪ್ರದೀಪ್ ಅವರ ಕಷ್ಟ, ನೋವುಗಳನ್ನು ಅನಾವರಣಗೊಳಿಸಿದ್ದಾರೆ. ಈ ಬಗ್ಗೆ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ನಡೆಸಿದ ಸಂದರ್ಶನ ಇಲ್ಲಿದೆ.
PublicNext
21/02/2022 06:22 pm